Surprise Me!

ಸಲ್ಮಾನ್ ಕೊಟ್ಟ ಸಪ್ರೈಸ್ ಗೆ ಕಿಚ್ಚ ಸುದೀಪ್ ಫುಲ್ ಹ್ಯಾಪಿ. | Dabang 3

2019-10-08 3,983 Dailymotion

'ದಬಾಂಗ್ 3' ಸಿನಿಮಾದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಇಂದು (ಸಪ್ಟೆಂಬರ್ 8) ಅವರ ಪಾತ್ರದ ಲುಕ್ ಹೊರಬಂದಿದೆ. ಸಿನಿಮಾದ ನಾಯಕ ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
'Dabang 3' hindi movie Kiccha Sudeep poster released.